RCB vs CSK ಹೊಸ ಫ್ಯಾನ್ಸ್ ವಾರ್! ಈ ಬಾರಿ ಸೋಶಿಯಲ್ ಮೀಡಿಯಾದಲ್ಲಲ್ಲ, ಗ್ರೌಂಡ್ನಲ್ಲಿಯೇ ಶುರು
IPL 2024: ಚೆನ್ನೈ-ಆರ್ಸಿಬಿ ಅಭಿಮಾನಿಗಳ ನಡುವೆ ದೊಡ್ಡ ಗೋಡೆಯಂತಹ ಭಿನ್ನಾಭಿಪ್ರಾಯವಿದೆ. ತಮ್ಮ ತಂಡ ಮೇಲು ತಮ್ಮ ತಂಡ ಮೇಲು ಎಂಬ ಕೂಗು ಎಂದಿಗೂ ಕೇಳಿಬರುತ್ತಿರುತ್ತದೆ. ಅಲ್ಲದೇ ಸೋಶಿಯಲ್ ಮೀಡಿಯಾದಲ್ಲಿ ಚೆನ್ನೈ ಮತ್ತು ಆರ್ಸಿಬಿ ಫ್ಯಾನ್ಸ್ ವಾರ್ ಇದೀಗ ಸಾಮಾನ್ಯವಾಗಿ ಬಿಟ್ಟಿದೆ.
Comments
Log in to write reviews